Thursday, 19 June 2025

ತೊರಗಲ್ಲು-ಮುನವಳ್ಳಿ-ಬೆಳಗಾವಿಯ ಜೋಯಿಸರ ದಾಖಲೆಗಳಲ್ಲಿ ಹೂಲಿ

೧೮೭೬ರಲ್ಲಿ ಹೆಸರಾಂತ ಇತಿಹಾಸ ತಜ್ಞ ಶ್ರೀ ಫ್ಲೀಟರು  ತಮಗೆ ಸಿಕ್ಕ ಬೆಳಗಾವಿ-ಮುನವಳ್ಳಿಗಳ ಜೋಯಿಸರ ಮನೆತನದ ಇತಿಹಾಸವನ್ನು ʼA Cronicle of Toragaĺ ಎಂದು ಇಂಡಿಯನ್‌ ಎಂಟಿಕ್ವೆರಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಬರಹ ಇಲ್ಲಿದೆ.


ಬರಹದಲ್ಲಿ ಫ್ಲೀಟರು ʼಪೂವಲ್ಲಿʼಯನ್ನು ʼಹುಬ್ಬಳ್ಳಿʼ ಎಂದು ತಪ್ಪಾಗಿ ತಿಳಿದಿದ್ದಾರೆ. (ವಿದ್ವಾಂಸರೂ ಕೂಡ ಮನುಜರೇ, ಅವರೂ ತಪ್ಪು ಮಾಡುತ್ತಾರೆ..).


ಮೂಲ ಬರಹದಲ್ಲಿ  (ಅಥವಾ ಅದರ ಅನುವಾದದಲ್ಲಿ - ಕಡಿಮೆ ಸಾಧ್ಯತೆ)  ಹಲವು ಹೊಂದಿಕೆಯಾಗದ ವಿಷಯಗಳಿವೆ:

೧. ವಿಜಯನಗರ ಸಾಮ್ರಾಜ್ಯದ ಬುಕ್ಕರಾಯನ ತಂದೆ ಜಯಶೇಖರ ಶಕ ವರ್ಷ ೧೦೦೮ರಲ್ಲಿ ತೊರಗಲ್ಲಿನ ಗ್ರಾಮಪುರೋಹಿತ್ಯವನ್ನು ವಹಿಸಿದಂತೆ ಬರೆದಿದೆ - ಆದರೆ ಬುಕ್ಕರಾಯನ ಕಾಳ ೧೩ನೇ ಶತಮಾನ ಮತ್ತು ಅವರ ತಂದೆಯ ಹೆಸರು ಜಯಶೇಖರ ಅಲ್ಲ.

೨. ರಾಜ ಜಯಶೇಖರನ ತಂದೆ-ತಾಯಿಗಳು ಹೂಲಿಯ ನಾಗರತೀರ್ಥದ ಅಗಸ್ತೇಶ್ವರ ಪರಿಸರದಲ್ಲಿ ಕೈಲಾಸವಾಸಿಗಳಾದರೆಂದು ಬರಹ ತಿಳಿಸುತ್ತದೆ. ಆದರೆ ಹೂಲಿಯಲ್ಲಿ ರಾಜ ದಂಪತಿಗಳು ಇದ್ದ ಬಗ್ಗೆ ಬೇರಾವುದೇ ಉಲ್ಲೇಖಗಳು ಸಿಗುವುದಿಲ್ಲ. 






Friday, 29 November 2024

ಹೂಲಿಯ ಬಗೆಗಿನ ಶ್ರೀ ಚನ್ನಪ್ಪ ಎರೇಸೀಮೆ ಅವರ ೧೯೮೨ರ ಬರಹ

 (ಸಿದ್ಧಗಂಗಾ ಮಾಸಪತ್ರಿಕೆಯಲ್ಲಿ ೧೯೮೨ರಲ್ಲಿ ಪ್ರಕಟವಾಗಿದ್ದ ಬರಹ - ಸಿದ್ಧಗಂಗಾ ಮಾಸಪತ್ರಿಕೆ ಲಿಂಕ್)‌
















ಹೂಲಿಯ ಶಾಸನಗಳ ಪಠ್ಯಗಳು - ೪

   (From South indian Inscriptions - V )






ಹೂಲಿಯ ಶಾಸನಗಳ ಪಠ್ಯಗಳು - ೨

  (From South indian Inscriptions - V )



ಹೂಲಿಯ ಶಾಸನಗಳ ಪಠ್ಯಗಳು - ೩

  (From South indian Inscriptions - V )





ಹೂಲಿಯ ಶಾಸನಗಳ ಪಠ್ಯಗಳು - 1

 (From South indian Inscriptions - V )








Sunday, 14 July 2024

ಹೂಲಿಯ ಬಗೆಗಿನ ಶ್ರೀ ಕೆಂಗೇರಿ ಚಕ್ರಪಾಣಿ ಅವರ ಬರಹ

 (ಬರಹವನ್ನು ಶ್ರೀ ಚಕ್ರಪಾಣಿ ಅವರ ಫೇಸ್ಬುಕ್ ಪುಟದಿಂದ ಆಭಾರಪೂರ್ವಕವಾಗಿ ನಕಲಿಸಲಾಗಿದೆ - https://www.facebook.com/photo.php?fbid=2733246153625143&set=a.1434155710200867&type=3&mibextid=rS40aB7S9Ucbxw6v)