ʼಮಧುರಚೆನ್ನʼ ಎಂದೇ ಖ್ಯಾತರಾಗಿದ್ದ ಶ್ರೀ ಚೆನ್ನಮಲ್ಲಪ್ಪ ಗಲಗಲಿ ಅವರು ನಾಡು ಕಂಡ ಪ್ರಮುಖ ಸಾಹಿತಿ. ಇತಿಹಾಸಕಾರ, ಆಧ್ಯಾತ್ಮಜೀವಿ.
ಅವರು ಹೂಲಿಯನ್ನು ಸಂದರ್ಶಿಸಿ, ಅಲ್ಲಿಯ ಪಂಚವಣ್ಣಿಗೆ ಮಠದ ಬಗ್ಗೆ ಬರೆದ ದೀರ್ಘ ಲೇಖನವು "ಶಿವಾನುಭವ" ಸಂಚಿಕೆಯ ೧೯೨೭ನೇ ಇಸ್ವಿಯ ಸಪ್ಟಂಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ದೊಡ್ಡದೂ, ವಿದ್ವತ್‌ಪೂರ್ಣವೂ ಆದ ಈ ಬರಹದ ಪ್ರತಿ ನಿಮಗಾಗಿ - ಇಂಟರ್‌ನೆಟ್ ಆರ್ಕೈವ್ ನಿಂದ..
No comments:
Post a Comment